You are currently viewing Eye Donation of Industrialist Shree Lion R Venkatesh

Eye Donation of Industrialist Shree Lion R Venkatesh

  • Post author:
  • Post category:News
Eye Donation of Industrialist Shree Lion R.Venkatesh
Shree Lion R Venkatesh

ಸಹೋದರ ಆರ್ ವೆಂಕಟೇಶ್ ಅವರ ನೇತ್ರಾದಾನ.. ಮೃತಪಟ್ಟಿದ್ದು ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾಕ್ಟರ್ ರಾಜಕುಮಾರ್ ನೇತೃನಿದಿಗೆ ದಾನ ಮಾಡಲಾಗಿದೆ. ಫೋಟೋದಲ್ಲಿ ಮೃತರ ಶ್ರೀಮತಿ ಮಕ್ಕಳು ಮತ್ತು ಕುಮಾರ್ ಇದ್ದಾರೆ.. ನೇತ್ರದಾನಕ್ಕೆ ಪ್ರಣಾಮಗಳು ಕುಟುಂಬಕ್ಕೆ.. ಇಂದು ನೀವು ನಮ್ಮೊಡನೆ ಇಲ್ಲ ಆದರೆ ನಿಮ್ಮ ಕಣ್ಣುಗಳು ಕಣ್ಣು ಕಾಣದ ಇಬ್ಬರು ಅಂಧರ ಮನೆಯಲ್ಲಿ ನಾಳೆ ಹೊಸ ಬೆಳಕು ನೀಡಲಿವೆ.. ನೇತ್ರದಾನಿಗಳು ಚಿರಂಜೀವಿಗಳು ಅವರಿಗೆ ಸಾವಿಲ್ಲ .

Shree Lion R Venkatesh 01

ಈ ಮಹಾ ಕಾರ್ಯವನ್ನು ನೆರವೇರಿಸಿರುವಾಗ, ತೆಗೆದುಕೊಂಡ ಛಾಯಾಚಿತ್ರ.